Shiva Ashtottara Sata Namavali Chant | ಶಿವನ ಅಷ್ಟೋತ್ತರ ಶತ ನಾಮಾವಳಿ ಹಾಗೂ ಅದರ ಅರ್ಥ | Boldsky Kannada

2020-07-24 1,416

ಹಿಂದೂ ಧರ್ಮದ ಪ್ರಕಾರ ಚಾಂದ್ರಮಾನ ಪಂಚಾಗದ ಐದನೇ ಮಾಸ ಶ್ರಾವಣ. ಇಂದಿನಿಂದ ಈ ಶುಭ ಶ್ರಾವಣ ಮಾಸ ಆರಂಭವಾಗುತ್ತಿದೆ. ಯುಗಾದಿಯ ನಂತರ ಹಬ್ಬಗಳ ಸಾಲು ಶ್ರಾವಣ ಮಾಸದಿಂದಲೇ ಶುರುವಾಗುತ್ತದೆ. ಈ ಮಾಸದಲ್ಲಿ ಶಿವನನ್ನು ಆರಾಧಿಸಿದರೆ ಶುಭಫಲ ಸಿಗಲಿದೆ, ಬೇಡಿಕೆಗಳು ಈಡೇರಲಿದೆ ಎಂಬ ನಂಬಿಕೆ ಇದೆ. ಶಿವನ ಸ್ಮರಣೆಗಾಗಿ ಹಲವಾರು ಶ್ಲೋಕ, ಸ್ತೋತ್ರಗಳನ್ನು ಹಿಂದಿನ ಲೇಖನಗಳಲ್ಲಿ ನಿಮಗೆ ತಿಳಿಸಿದ್ದೇವೆ. ಇಂದಿನ ಲೇಖನದಲ್ಲಿ ಶಿವನ ಅತ್ಯಂತ ಶುಭವಾದ 108 ಶಿವನ ಅಷ್ಟೋತ್ತರ ನಾಮಾವಳಿಗಳನ್ನು ತಿಳಿಸಿಕೊಡಲಿದ್ದೇವೆ. ಅಷ್ಠೋತ್ತರದ ಜತೆಗೆ ಅದರ ಅರ್ಥಸಹಿತ ವಿವರಿಸಲಾಗಿದೆ. ಶ್ರಾವಣ ಮಾಸದಲ್ಲಿ ನಿತ್ಯ ಪೂಜೆ ಮಾಡುವಾಗ ಮಡಿಯಿಂದ ಈ ಶ್ಲೋಕಗಳನ್ನು ಪಠಿಸಿದರೆ ಇಷ್ಟಾರ್ಥ ನೆರವೇರುತ್ತದೆ, ಶುಭಫಲಗಳನ್ನು ನಿರೀಕ್ಷಿಸಬಹುದು ಎನ್ನಲಾಗುತ್ತದೆ.
#shivanamavali #shiva108ashtottara #shivaashtottaram #shivastuti #shivasmarane #shravanashiva,